ಅತ್ತರೂ ನಕ್ಕರೂ ನನಗಿರುವ ಸಂಗಾತಿಯೊಂದೇ ಅದೇ ನನ್ನ ಮುದ್ದು ಕವನ
ಆದರೇ ಬರೆಯಲಾಗದೇ ಸೋಲುತಿರುವೆ ನಾನೀಗ ಏಕೋ
ಕಾರಣ ಬರೆಯಲು ಹುಡುಕುವ ಪದಗಳೇ ಆಡುತ್ತಿವೆ ಕಣ್ಣಾಮುಚ್ಚಾಲೆ ಆಟ
ಪದೇ ಪದೇ ಸತಾಯಿಸುವ ಆಸೆ ಈ ಪದಗಳಿಗೇಕೋ...?????
ಆದರೇ ಬರೆಯಲಾಗದೇ ಸೋಲುತಿರುವೆ ನಾನೀಗ ಏಕೋ
ಕಾರಣ ಬರೆಯಲು ಹುಡುಕುವ ಪದಗಳೇ ಆಡುತ್ತಿವೆ ಕಣ್ಣಾಮುಚ್ಚಾಲೆ ಆಟ
ಪದೇ ಪದೇ ಸತಾಯಿಸುವ ಆಸೆ ಈ ಪದಗಳಿಗೇಕೋ...?????
No comments:
Post a Comment