Saturday 2 May 2015

ಈ ಹೃದಯ ಹಾಡುತಿದೆ ಒಂದು ಚಂದದ ರಾಗ 
ಅದಕ್ಕೆಂದು ದಕ್ಕುವುದೋ ನಿನ್ನ ಮನಸನ್ನು ತಲುಪುವ ಯೋಗ 
ಆ ರಾಗದ ಪಲ್ಲವಿಗೆ ಬೇಕೊಂದು ನಿನ್ನನ್ನೇ ಹೋಲುವ ಚರಣ 
ನಿನ್ನ ಕರಗಳಿಂದ ವೀಣೆಯ ಮೀಟಿದಾಗ  ಹೊರಡುವ ನಾದವು 
ನನ್ನ ಹೃದಯದ ರಾಗವಾದರೆ  ಸುಂದರ ಸಂಗೀತದಂತಿರುವ 
ನನ್ನ ಬದುಕು ಎಂದೆಂದಿಗೂ ಭಾವಗೀತೆಯೇ ಓ ಒಲವೇ 

1 comment:

Badarinath Palavalli said...

ಎಲ್ಲ ಕಾಲಕೂ ರಾಗಮಯವಾಗಿರಲಿ ಒಲವ ಭಾವಗೀತೆ.