ಪವಿತ್ರ ಕಲ್ಯಾಣಿಯೇ ಏನು ಅದೃಷ್ಟವೋ ನಿನ್ನದು
ನಿನ್ನ ಬದುಕಿನ ಪ್ರತೀ ಕ್ಷಣವ ದೇವಸ್ಥಾನದಲ್ಲಿ ಕಳೆವೆ
ಭಕ್ತರ ಪಾಪ ಪುಣ್ಯಗಳನು ನಿನ್ನ ಮಡಿಲಲ್ಲಿ ತುಂಬುವೆ
ಎಲ್ಲ ಜೀವಿಗಳ ನೋವುಗಳನು ಮಾಡುವೆ ನೀ ಶಮನ
ತಾಯಿ ಈ ನಿನ್ನ ವಾತ್ಸಲ್ಯಕೆ ಇದೋ ನನ್ನದೊಂದು ನಮನ

1 comment:
ಕಲ್ಯಾಣಿಯು ಸಕಲ ಪಾಪ ವಿನಾಶಿನಿ.
Post a Comment