Sunday, 19 April 2015

ಬರೆಯುವ ಆಸೆಯು ಕುಂದುತ್ತಿದೆ ಕಾರಣ ಭಾವನೆಗಳು ಸತ್ತಿವೆ 
ಮನಸಿನ ನೋವನು ಪದಗಳ ಹೆಣೆಯುತ್ತಾ ಮರೆಯುತಿದ್ದೆ 
ಆದರೆ ಪದಗಳೇ ಮೋಸ ಮಾಡಿ ಮರೆಯಾಗುತ್ತಿವೆ 
ಯಾರಿಗೆ ಹೇಳಲಿ ನನ್ನ ದುಃಖವ ಹೇಗೆ ಮರೆಯಲಿ ಈ ನೋವ

1 comment:

Badarinath Palavalli said...

ನೋವುಗಳಿಗೆಲ್ಲ ಉಪಶಮನ ಕಾಲ ಸನ್ನಿಹಿತ. ಮುಂದೆಲ್ಲ ಚೈತ್ರ ಕಾವ್ಯ...