Friday, 24 April 2015

ನನ್ನಾಸೆಯ ಹೂ ನೀನು 
ಈ ಬಾಳಿಗೆ ಬೆಳದಿಂಗಳು ನೀನು 
ನನ್ನ ಪ್ರತೀಕ್ಷಣದ ಉಸಿರು ನೀನು 
ಈ ನನ್ನ ಜೀವಕೆ ಜೀವನವಾಗುವೆಯಾ ನೀನು...???

1 comment:

Badarinath Palavalli said...

ಭೇಷ್ ಭೇಷ್...
ಹೀಗಿರಬೇಕು ನಿಮ್ಮ ಸಕಾರಾತ್ಕಕ ಕವನ ಕೃಷಿ.

ಅಪರೂಪಕ್ಕೆ ಇತರರ ಬ್ಲಾಗಿಗೂ ಆಗಮಿಸಿ ಹರಿಸಿರಿ.