Thursday 9 October 2014

ಮನಸಿನ ಮಾತುಗಳೆಲ್ಲ 
ಮನಸಲ್ಲೇ ಮರಣ ಹೊಂದುತ್ತಿವೆ  
ಕನಸಿನ ಕೂಸುಗಳೆಲ್ಲ 
ಕರುಳಲ್ಲೇ ಕೊನೆಯುಸಿರೆಳೆಯುತ್ತಿವೆ 

1 comment:

Badarinath Palavalli said...

ಭಗವಧ್ಗೀತೆ ಹತ್ತೊಂಬತ್ತನೇ ಅಧ್ಯಾಯದ ಹದಿ ಮೂರನೇ ಶ್ಲೋಕ ಇದ್ದಂತಿದೆ!