ನೈದಿಲೆಯ ನಯನವ ನೋಡುವ ಆಸೆ ಚಂದ್ರನಿಗೆ
ತಾವರೆಯ ಅಂದ ಪದಗಳಲ್ಲಿ ಬಂಧಿಸುವಾಸೆ ಕವಿಗೆ
ಆಗಸದಲ್ಲಿ ತೇಲುವ ಬೆಳ್ಳಿಮೋಡಗಳನ್ನು
ಚುಂಬಿಸುವಾಸೆ ಗಿರಿಶಿಖರಗಳಿಗೆ
ದೇವನ ಸೇರುವ ಪುಷ್ಪಗಳ ಮುದ್ದಿಸುವಾಸೆ ಆ ಬಳ್ಳಿಗೆ
ಕವಿಯು ಮನುಜನಾದರೆ ಗಿರಿಯು
ನಿಸರ್ಗ ಕೊಟ್ಟ ಸುಂದರ ಉಡುಗೊರೆ
ಮೇಲಿರುವ ತಾರೆಗಳಾದರೂ ಕೆಳಗಿರುವ ಗಿರಿಗಳಾದರೂ
ಅವುಗಳ ಭಾವನೆಗೆ ಅವುಗಳೇ ಸಾಟಿ
ತಾವರೆಯ ಅಂದ ಪದಗಳಲ್ಲಿ ಬಂಧಿಸುವಾಸೆ ಕವಿಗೆ
ಆಗಸದಲ್ಲಿ ತೇಲುವ ಬೆಳ್ಳಿಮೋಡಗಳನ್ನು
ಚುಂಬಿಸುವಾಸೆ ಗಿರಿಶಿಖರಗಳಿಗೆ
ದೇವನ ಸೇರುವ ಪುಷ್ಪಗಳ ಮುದ್ದಿಸುವಾಸೆ ಆ ಬಳ್ಳಿಗೆ
ಕವಿಯು ಮನುಜನಾದರೆ ಗಿರಿಯು
ನಿಸರ್ಗ ಕೊಟ್ಟ ಸುಂದರ ಉಡುಗೊರೆ
ಮೇಲಿರುವ ತಾರೆಗಳಾದರೂ ಕೆಳಗಿರುವ ಗಿರಿಗಳಾದರೂ
ಅವುಗಳ ಭಾವನೆಗೆ ಅವುಗಳೇ ಸಾಟಿ
1 comment:
ಮನುಜ ಸ್ವಾರ್ಥಿ, ನಿಸರ್ಗ ನಿಸ್ವಾರ್ಥಿ - ಅರಿಯಬೇಕಾದ ಸತ್ಯ ನಾವು ಆಗಬೇಕು ಆರ್ತಿ.
Post a Comment