Thursday, 6 October 2016

ಬರೆದು ಬರೆದು ಬರಿದಾಗಿದೆ ಕಲ್ಪನೆಯ ಕಡಲು 
ಏನು ಮಾಡಿದರೂ ಬರಿದಾಗದು ಭಾವನೆಗಳ ಒಡಲು 
ಅದಕಾಗಿಯೇ ಸದಾ ಬಯಸುವೆ ಕವನದ ಮಡಿಲು 

No comments: