ನನ್ನ ಮೌನವೇ ನನ್ನ ನೋವಿನ ಪ್ರತಿರೂಪ
ಅದು ಮಾಡುವುದಿಲ್ಲ ಯಾರಮೇಲೂ ಆರೋಪ
ಸಮಯ ಸಾಗಿದಂತೆ ಕರಗುವುದು ನೋವು
ತಾಳ್ಮೆಯಿಂದ ಬಾಳಿದರೆ ಆ ನೋವಿಗೂ ಬರುವುದು ಸಾವು
ನೋವಿಗೆ ಸಾವು ಬಂದಮೇಲೆ ಎಲ್ಲಿರುವುದು ಸೋಲಿನ ದುಃಖ
ಮೌನಕ್ಕೆ ಶರಣಾದ ಮನಸಿಗೆ ಸಿಕ್ಕೇ ಸಿಗುವುದು ಗೆಲುವಿನ ಸುಖ
ಅದು ಮಾಡುವುದಿಲ್ಲ ಯಾರಮೇಲೂ ಆರೋಪ
ಸಮಯ ಸಾಗಿದಂತೆ ಕರಗುವುದು ನೋವು
ತಾಳ್ಮೆಯಿಂದ ಬಾಳಿದರೆ ಆ ನೋವಿಗೂ ಬರುವುದು ಸಾವು
ನೋವಿಗೆ ಸಾವು ಬಂದಮೇಲೆ ಎಲ್ಲಿರುವುದು ಸೋಲಿನ ದುಃಖ
ಮೌನಕ್ಕೆ ಶರಣಾದ ಮನಸಿಗೆ ಸಿಕ್ಕೇ ಸಿಗುವುದು ಗೆಲುವಿನ ಸುಖ
No comments:
Post a Comment