ನನ್ನಿಂದಲೇ ಕವಿತೆ ಬರೆಸಿಕೊಳ್ಳುವೆಯಲ್ಲ ಹುಡುಗ
ನೀ ನನಗಾಗಿ ಬರೆಯುವುದು ಯಾವಾಗ
ನಿನ್ನ ಪ್ರೇಮದ ಚಿತ್ತಾರವ ನನ್ನ ಕವನದ ಕುಂಚದಲ್ಲಿ
ಬಿಡಿಸುವ ಆಸೆಯಾಗಿದೆ ಬಣ್ಣಗಳ ಆಯ್ಕೆ ಶುರುವಾಗಿದೆ
ನಾ ಚಿತ್ರ ಬಿಡಿಸುವಲ್ಲಿ ಮಗ್ನಳಾದರೆ ಕವನ ಬರೆಯುವರು ಯಾರು
ಅದಕ್ಕೆಂದೇ ಕೋರುವೆ ಇನಿಯ ನಾ ಬರೆಯುವೆ ನಿನ್ನೊಲವಿನ ಚಿತ್ರವ
ನೀ ಬರೆದುಬಿಡು ಒಮ್ಮೆ ಅದಕೆ ಹೊಂದುವ ಸರಳ ಸುಂದರ ಕವನವ

No comments:
Post a Comment