Tuesday, 27 January 2015

ತನ್ನದಲ್ಲದ ವಸ್ತುವ ಪ್ರೀತಿಸುವುದು ತಪ್ಪಲ್ಲ 
ಅದೇ ವಸ್ತು ತನಗೇ ದಕ್ಕಲಿ ಎಂಬ ಸ್ವಾರ್ಥ ತಪ್ಪು 
ಅದಕೆ ಕಾರಣ ಹಿರಿಯರ ಚಿನ್ನದ  ನುಡಿ 
ಬಾರದು ಬಪ್ಪದು ಬಪ್ಪದು ತಪ್ಪದು 

3 comments:

Badarinath Palavalli said...

ಬಹುಶಃ ಕುಂದಾಪುರದ ಈ ಉಕ್ತಿ ಸಮಯೋಚಿತವಾಗಿದೆ.

Vinod Kumar Bangalore said...

ಒಳ್ಳೆಯ ಸಾಲುಗಳು !

Vinod Kumar Bangalore said...

ಒಳ್ಳೆಯ ಸಾಲುಗಳು