ಹೂ ಅರಳುವ ಸಮಯ
ಇಬ್ಬನಿ ಎಲೆಗೆ ಮುತ್ತಿಕ್ಕುವ ಸಮಯ
ಚಂದ್ರ ಮರೆಯಾಗಿ ಸೂರ್ಯೋದಯವಾಗುವ ಸಮಯ
ನಸುಕು ಮರೆಯಾಗಿ ಬೆಳಕು ಹರಿಯುವ ಸಮಯ
ಆಹಾ ಏನು ಆನಂದವೋ ಈ ಸೌಂದರ್ಯವ ಸವಿಯಲು
ಈ ಸಮಯ ಕಂಗಳೆರಡು ಸಾಲದಯ್ತು ಎನಗೆ
ಮನ ಬಯಸುತ್ತಿದೆ ರಂಗೋಲಿ ಬಿಡಿಸಲು
ಮನೆ ಮುಂದಿರುವ ಧರೆಗೆ
ಇಬ್ಬನಿ ಎಲೆಗೆ ಮುತ್ತಿಕ್ಕುವ ಸಮಯ
ಚಂದ್ರ ಮರೆಯಾಗಿ ಸೂರ್ಯೋದಯವಾಗುವ ಸಮಯ
ನಸುಕು ಮರೆಯಾಗಿ ಬೆಳಕು ಹರಿಯುವ ಸಮಯ
ಆಹಾ ಏನು ಆನಂದವೋ ಈ ಸೌಂದರ್ಯವ ಸವಿಯಲು
ಈ ಸಮಯ ಕಂಗಳೆರಡು ಸಾಲದಯ್ತು ಎನಗೆ
ಮನ ಬಯಸುತ್ತಿದೆ ರಂಗೋಲಿ ಬಿಡಿಸಲು
ಮನೆ ಮುಂದಿರುವ ಧರೆಗೆ
1 comment:
ಈ ಸೊಬಗಿನ ಆಸ್ವಾದನೆಯಲಿ ಮನ ನಿರ್ಮಲವಾಗಲಿ. ಅಂತಹ ವಾತಾವರಣ ನನಗೂ ಒಲಿದು ಬರಲಿ.
Post a Comment