ಬಯಸದೇ ನೀ ಹತ್ತಿರ ಸುಳಿದ ಆ ಕ್ಷಣ
ಅರಿತಿರಲಿಲ್ಲ ಏನನ್ನೂ ನನ್ನ ಈ ಮನ
ಜೊತೆಯಲೇ ಬೆರೆಯುತ ದಿನಗಳ ಎಣಿಸುತ್ತ
ಸಾಗುತಲಿತ್ತು ನಮ್ಮ ಸುಂದರ ಜೀವನ
ಪ್ರತಿಕ್ಷಣ ಕಳೆಯುವಾಗಲೆಲ್ಲ ಬೇಕೆನಿಸುತ್ತಿತ್ತು ನಿನ್ನ ಸನಿಹ
ಆದರೂ ವಿಧಿಯಿಲ್ಲದೇ ಬದುಕುತಿರುವೆ ನಿನ್ನ ವಿನಹ
ಏನು ಮಾಡಲು ಅರಿಯದೆ ಮೌನವಾಗಿದ್ದೇನೆ ನಾ ಇಂದು
ಎಡೆಬಿಡದೆ ಕಾಯುತಿರುವೆ ನಿನ್ನ ಸೇರುವ ದಿನ ಬರುವುದೆಂದು

No comments:
Post a Comment