ಇನ್ನೇನು ನೋವೆಲ್ಲಾ ದೂರ ಹೋದವೆಂದು ನಗುವ ಮುನ್ನವೇ
ಕಹಿ ನೆನಪೆಂಬ ಮುಳ್ಳುಗಳು ಮನಸಿಗೆ ಇರಿದು ಕಣ್ಣೀರ ಹರಿಸುವುವು
ಆ ನೆನಪುಗಳನು ಮರೆಯುವ ಯತ್ನದಲ್ಲಿ ಹೊಸ ಆಸೆಗಳ
ಚಿಗುರನ್ನೇ ಕತ್ತರಿಸಿ ಹಾಕುತ ಬದುಕುತಿವೆ ಭಾವನೆಗಳು
ಕಹಿ ನೆನಪೆಂಬ ಮುಳ್ಳುಗಳು ಮನಸಿಗೆ ಇರಿದು ಕಣ್ಣೀರ ಹರಿಸುವುವು
ಆ ನೆನಪುಗಳನು ಮರೆಯುವ ಯತ್ನದಲ್ಲಿ ಹೊಸ ಆಸೆಗಳ
ಚಿಗುರನ್ನೇ ಕತ್ತರಿಸಿ ಹಾಕುತ ಬದುಕುತಿವೆ ಭಾವನೆಗಳು
No comments:
Post a Comment