ನನ್ನದಲ್ಲದ ನಿನ್ನ ಅಂದವ ನನ್ನದು ಎಂದುಕೊಂಡರೇನು ಚೆನ್ನ
ಸೌಂದರ್ಯ ಸವೆಯುವ ಆಸೆಯಿಂದ ನಾ ನಿನ್ನಲ್ಲಿ ಬಂದೆ
ಆ ಕ್ಷಣ ನೀನಿಲ್ಲದಿರುವುದ ಕಂಡು ನಾ ನೋವಲಿ ಬೆಂದೆ
ನೋವು ತಾಳಲಾರದೆ ಹೊರಟು ನಿಂತ ನನ್ನ ಮತ್ತೆ
ಕಟ್ಟಿ ಹಾಕಿತು ನಿನ್ನ ಚೂಪಾದ ಮುಳ್ಳು ಓ ಗುಲಾಬಿಯೇ
ಸೌಂದರ್ಯ ಸವೆಯುವ ಆಸೆಯಿಂದ ನಾ ನಿನ್ನಲ್ಲಿ ಬಂದೆ
ಆ ಕ್ಷಣ ನೀನಿಲ್ಲದಿರುವುದ ಕಂಡು ನಾ ನೋವಲಿ ಬೆಂದೆ
ನೋವು ತಾಳಲಾರದೆ ಹೊರಟು ನಿಂತ ನನ್ನ ಮತ್ತೆ
ಕಟ್ಟಿ ಹಾಕಿತು ನಿನ್ನ ಚೂಪಾದ ಮುಳ್ಳು ಓ ಗುಲಾಬಿಯೇ
1 comment:
ಓ ಗುಲಾಬಿಯೇ ಗುಲಾಬಿಯೇ...
Post a Comment