Sunday, 5 February 2012

ಹಸನ್ಮುಖಿ

ಚಂದಿರನಂತೆ ಮುಖವುಳ್ಳ 
ಹೂವಿನಂತೆ ನಗುವ 
ಆಕಾಶದಂತ ಮನಸುಳ್ಳ 
ಪ್ರೆಮಗಂಗೆಯನ್ನು ಹರಿಸುವ 
ಹಸನ್ಮುಖಿಯೇ ಎಲ್ಲಿರುವೇ.........???????

Sunday, 15 January 2012

ನಗೆ

ನೀ ಅಂದು ಚೆಲ್ಲಿದ ಆ ಹೂನಗೆ 


ಇಂದೂ ನನ್ನ ಕಾಡುತಿದೆ 


ಸಾಕು ಆ ನಿನ್ನ ಒಂದು ಹೂನಗೆ 


ನನ್ನ ಈ ಜೀವನದ ಪಾಲಿಗೆ